ತೀರ್ಥಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಗುಡುಗು ಸಿಡಿಲಿನ ಆರ್ಭಟದ ಜೊತೆಗೆ ಸುರಿದ ಭಾರಿ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಕೆಂಗಟ್ಟಿದ್ದ ಜನತೆಗೆ ವರುಣನು ತಂಪೆರೆದಿದ್ದಾರೆ.
ಹಲವೆಡೆ ಮರ ಬಿದ್ದು ಅವಘಡ ಸಂಭವಿಸಿದ್ದು, ಕುರುವಳ್ಳಿಯ ಬಳಿ ಆಲದ ಮರದ ಬಿದ್ದು ಮನೆಗೆ ಹಾನಿಯಾಗಿದೆ ಎಂದು ಹೇಳಿದರು.
ತೀರ್ಥಹಳ್ಳಿ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಾಗಿದೆ.