Thursday, June 18, 2026
Thursday, June 18, 2026

ಗ್ಯಾಸ್ ಕೊರತೆಯಲ್ಲೂ ಒಲೆ ಹೂಡಿ ಅಡುಗೆ ತಯಾರಿ : ಡಾ.ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಸಾಹಸ

Date:

ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೂ ಯುದ್ಧದ ಎಫೆಕ್ಟ್ ತಟ್ಟಿದೆ.

ಶಿವಮೊಗ್ಗದ ಪುನಿತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಗ್ಯಾಸ್ ನ ತೊಂದರೆ ಉಂಟಾಗಿತ್ತು.

ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆಗೆ ಮಾಡಲಾಗಿದ್ದು, ಗ್ಯಾಸ್ ಇಲ್ಲದೇ ಅಭಿಮಾನಿಗಳು ಪರದಾಡಿದ್ದಾರೆ.

ಗ್ಯಾಸ್ ಇಲ್ಲದೇ ಅಡುಗೆ ಅಭಿಮಾನಿಗಳು ಸೌದೆಯಲ್ಲಿ ಅಡಿಗೆ ಮಾಡಿದ್ದಾರೆ.
ರೈಸ್ ಬಾತ್ , ಪಾನಕ ಸೇರಿದಂತೆ ಹಲವು ಆಹಾರ ತಯಾರಿ ಮಾಡಿದ್ದಾರೆ‌.

ಗ್ಯಾಸ್ ಕೊರತೆಯಿಂದ ಹೆಚ್ಚುವರಿ ಹಣ ಖರ್ಚಾಗಿದ್ದು, ಸೌದೆಯ ಬೆಲೆ ಗಗನಕ್ಕೇರಿದೆ.
ಮೊದಲು 10 ಕೆಜಿ ಸೌದೆಗೆ 50 ರೂಪಾಯಿ ಇದ್ದ ಸೌದೆ ಈಗ 90 ರೂಪಾಯಿಗೆ ಏರಿಕೆಯಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...