Wednesday, September 16, 2026
Wednesday, September 16, 2026

Shimoga District Registration and Stamps Department ಡಿಜಿಟಲ್ ಇ- ಸ್ಟಾಂಪ್ ವ್ಯವಸ್ಥೆ ಜಾರಿಗೆ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ತರಬೇತಿ‌ ಕಾರ್ಯ

Date:

Shimoga District Registration and Stamps Department ಶಿವಮೊಗ್ಗ ಜಿಲ್ಲಾ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಹೊಸದಾಗಿ ಅನುಷ್ಟಾನಗೊಳಿಸುತ್ತಿರುವ ಡಿಜಿಟಲ್ ಇ-ಸ್ಯಾಂಪ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಈ ಕುರಿತು ಎಲ್ಲಾ ತಾಲೂಕು ಉಪನೊಂದಣಿ ಕಚೇರಿಗಳಲ್ಲಿ ವಿವಿಧ ದಿನಾಂಕಗಳಂದು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜ. 08 ರಂದು ಬೆಳಗ್ಗೆ 11.30ಕ್ಕೆ ತೀರ್ಥಹಳ್ಳಿ, ಮದ್ಯಾಹ್ನ 3.30ಕ್ಕೆ ಹೊಸನಗರ ಮತ್ತು ಸಂಜೆ 5.00ಕ್ಕೆ ಸಾಗರ. ಜ. 09 ರಂದು ಮದ್ಯಾಹ್ನ 12.00ಕ್ಕೆ ಸೊರಬ ಮತ್ತು ಮದ್ಯಾಹ್ನ 2.20 ಕ್ಕೆ ಶಿಕಾರಿಪುರ. ಜ. 13 ರಂದು ಬೆಳಗ್ಗೆ 11.00ಕ್ಕೆ ಭದ್ರಾವತಿ ಮತ್ತು ಮದ್ಯಾಹ್ನ 2.30ಕ್ಕೆ ಶಿವಮೊಗ್ಗ ಉಪನೋಂದಣಿ ಕಚೇರಿಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಸಾರ್ವಜನಿಕರು, ಪತ್ರ ಬರಹಗಾರರು ಮತ್ತು ವಕೀಲು ಈ ತರಬೇತಿಯಲ್ಲಿ ಭಾಗವಹಿಸುವಂತೆ ಜಿಲ್ಲಾ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...