B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು ಹಿರಿಯ ಸ್ವಯಂ ಸೇವಕರಾದ ಶ್ರೀ ಎಸ್. ಬಿ. ಮಠದ ಅವರ ನೇತೃತ್ವದಲ್ಲಿ ‘ಗೃಹ ಸಂಪರ್ಕ ಅಭಿಯಾನ‘ಕ್ಕೆ ಚಾಲನೆ ನೀಡಲಾಯಿತು.
ಶ್ರೀ ಗುರುಮೂರ್ತಿ, ಶ್ರೀ ವೀರಣ್ಣ ಮತ್ತು ಶ್ರೀ ರಾಘವೇಂದ್ರ ಅವರು ಮಾರ್ಗದರ್ಶನ ನೀಡಿದರು.
B.Y.Raghavendra ಈ ಸಂದರ್ಭದಲ್ಲಿ ಅಭಿಯಾನದಲ್ಲಿ ಭಾಗವಹಿಸಿ, ಮನೆಮನೆಗೆ ತೆರಳಿ ಭಾರತ ಮಾತೆಯ ಭಾವಚಿತ್ರ ಮತ್ತು ಸಾಹಿತ್ಯವನ್ನು ವಿತರಿಸಿದರು.
