Government Industrial Training and Employment Commissionerate ಡಿ. 08. ರಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಪ್ರೆಂಟಿಸ್ಷಿಪ್ ಮೇಳ ಸರ್ಕಾರಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಬೆಂಗಳೂರು ಇವರ ಸೂಚನೆಯಂತೆ ಡಿ.08 ರಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮಹಿಳಾ) ಶಿವಮೊಗ್ಗ, ಗಾಜನೂರು ಇಲ್ಲಿ ಪ್ರಧಾನ ಮಂತ್ರಿ ನ್ಯಾಷನಲ್ ಅಪ್ರೆಂಟಿಸ್ಷಿಪ್ ಮೇಳ(ಪಿಎಂಎನ್ ಎಎಂ) ವನ್ನು ಆಯೋಜಿಸಲಾಗಿದ್ದು, ಈ ಶಿಶಿಕ್ಷು ಮೇಳದಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಸಂಸ್ಥೆಯ ಐ.ಟಿ.ಐ ಉತ್ತೀರ್ಣರಾದ ಎಲ್ಲಾ ವೃತ್ತಿಯ ತರಬೇತುದಾರರು ಭಾಗವಹಿಸಬಹುದಾಗಿದೆ ಎಂದು ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
Government Industrial Training and Employment Commissionerate ಡಿಸೆಂಬರ್ 8. ಗಾಜನೂರಿನ ಐಟಿಐ ನಲ್ಲಿ ಶಿಶುಕ್ಷು ಮೇಳ
Date:
