ಶಿವಮೊಗ್ಗದ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಮತ್ತು ಶ್ರೀ ಕಾರ್ತಿಕ ದಿಪೋತ್ಸವ ಸೇವಾ ಸಮಿತಿ ವತಿಯಿಂದ ಗುಡ್ಡೇಕಲ್ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ದ ಅದ್ದೂರಿ ಮೆರವಣಿಗೆಯ ಈ ಸಂದರ್ಭದಲ್ಲಿ ಶಿವಮೊಗ್ಗದ ಮಲೆನಾಡು ತಮಿಳ್ ಯುವ ಸಂಗಮ್ ಇವರಿಂದ ದೀಪವನ್ನು ತೆಗೆದುಕೊಂಡು ಬಂದ ಭಕ್ತಾಯಗಳಿಗೆ ಪುಷ್ಪವನ್ನು ಹಾಕಿ ಸ್ವಾಗತಿಸಿ ಹಾಗೂ ಶ್ರೀ ಬಾಲಸುಬ್ರಮಣ್ಯಯ ಸ್ವಾಮಿಯ ಮೂರ್ತಿಗೆ ಹೂವಿನ ಬೃಹತ್ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಸಂದೀಪ್ ಸುಂದರ್ ರಾಜ್, ಉಪಾಧ್ಯಕ್ಷರಾದ ಶಶಿಕುಮಾರ್ ಆರ್., ಪ್ರಧಾನ ಕಾರ್ಯದರ್ಶಿ, ರಮೇಶ್ ಸಿ., ಖಜಾಂಚಿ ಶಬರೀಶ್ ಎಸ್. ಸಂಘಟನಾ ಕಾರ್ಯದರ್ಶಿ ಕುಮಾರೇಶ್, ಸಹ ಕಾರ್ಯದರ್ಶಿಗಳು, ಸಂಘದ ಪದಾಧಿಕಾರಿಗಳಾದ ಸಂತೋಷ್, ಶಿವರಾಜ್, ರಮೇಶ್, ರಾಜೇಶ್(ಕುಟ್ಟಿ) ಕಾರ್ತಿಕ್ ಎಂ., ಶ್ರೀಧರ್, ಭರತ್, ಕಾರ್ತಿಕ್ ವಿ. ವಿನಯ ಎಸ್., ಪ್ರಶಾಂತ್ ಆರ್, ಯುವರಾಜ್, ಫೆಕ್ಸ್ ರಘು, ಶಿವುಕುಮಾರ್, ನಟರಾಜ್, ಗೋಪಿ, ಶಬರಿ, ಮತ್ತಿತರರು ಉಪಸ್ಥಿತರಿದ್ದರು.
ಗುಡ್ಡೇಕಲ್ ದೇಗುಲದಲ್ಲಿ ಕಾರ್ತೀಕ ದೀಪೋತ್ಸವ
Date:
