Friday, June 19, 2026
Friday, June 19, 2026

ಶಿವಮೊಗ್ಗದ ಜೈನ ಸಮಾಜದ ಹಿರಿಯ ಮುಖಂಡ ಎಸ್.ಜಿ.ಜಿನರಾಜ ಜೈನ್ ನಿಧನ

Date:

ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ನಿವಾಸಿ, ಹಿರಿಯ ಆರ್.ಎಸ್.ಎಸ್. ಕಾರ್ಯಕರ್ತರು, ದಿಗಂಬರ ಜೈನ್ ಸಮಾಜದ ಹಿರಿಯ ಮುಖಂಡರು, ಹವ್ಯಾಸಿ ಕವಿ, ಸಮಾಜಸೇವಕರು ಹಾಗೂ ವಿಕಾಸ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾಗಿದ್ದ ಶ್ರಿ ಶಾ. ಎಸ್‌. ಜಿ. ಜನರಾಜ ಜೈನ್ (ವಯಸ್ಸು 85) ರವರು ವಯೋಸಹಜ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ಜಿನೈಕ್ಯರಾಗಿರುವ ಸುದ್ದಿಯನ್ನು ಭದ್ರಾವತಿ ದಿಗಂಬರ ಜೈನ ಸಮಾಜ ಸಂತಾಪಪೂರ್ವಕವಾಗಿ ತಿಳಿಸುತ್ತದೆ.

ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಭದ್ರಾವತಿ ದಿಗಂಬರ ಜೈನ್ ಸಮಾಜ ಪ್ರಾರ್ಥಿಸುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...