McGann District Hospital ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳು ಹುಟ್ಟಿದ್ರೆ ದುಡ್ಡು ಕೊಡಬೇಕು ಎಂದು ತಿಳಿದುಬಂದಿದೆ.ಗಂಡಾದ್ರೆ 2500 ಸಾವಿರ ಹೆಣ್ಣಾದ್ರೆ 2000 ಸಾವಿರ ಲಂಚ ನೀಡಬೇಕಂತೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮುಂದೆ ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
McGann District Hospital ತಾಯಿ ಕಾರ್ಡ್ ಲ್ಲಿ ಹಣ ಇಟ್ಟು ಕೊಡಬೇಕು ಎಂದು ರೋಗಿಗಳು ಆರೋಪಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ಮೆಗ್ಗಾನ್ ಅಸ್ಪತ್ರೆ ಭೇಟಿ ನೀಠಿದ ವೇಳೆ ಈ ಘಟನೆ ನಡೆದಿದೆ.
ದುಡ್ಡಿಲ್ಲದೇ ಏನು ಕೆಲಸ ನಡೆಯುದಿಲ್ಲ ಎಂದು ರೋಗಿಗಳು ಹೇಳಿದ್ದಾರೆ.
