ಶಿವಮೊಗ್ಗ ನಗರದ ಜೆಪಿಎನ್ ರಸ್ತೆ ಮಾನಸ ನರ್ಸಿಂಗ್ ಹೋಂ ಪಕ್ಕ ಇಂದು ಹೆಚ್‌ಡಿಎಫ್‌ಸಿ ಮ್ಯೂಚಲ್ ಫಂಡ್ ನೂತನ ಕಛೇರಿಗೆ ಸೌತ್ ಜೋನ್ ಹೆಡ್ ರಾಜೇಶ್ ಎಸ್. ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರೀಜನಲ್ ಹೆಡ್ ರಘು ಬಿ.ಜಿ., ಕ್ಲಸ್ಟರ್ ಹೆಡ್ ಅವಿನಾಶ್ ಡಿಸೋಜ, ಬ್ರಾಂಚ್ ಮ್ಯಾನೇಜನರ್ ಮನೋಜ್ ಭಟ್, ಮ್ಯೂಚಲ್ ಫಂಡ್ ವಿತರಕರು ಮತ್ತು ಸಿಬ್ಬಂಧಿ ವರ್ಗದವರು ಹಾಜರಿದ್ದರು.
