Karnataka State Roller Institute ಕರ್ನಾಟಕ ರಾಜ್ಯ ರೋಲರ್ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಸ್ಕಂಟಿಂಗ್ ಆಯ್ಕೆ ಸ್ಪರ್ಧೆಯಲ್ಲಿ ನಮ್ಮ ಶಿವಮೊಗ್ಗ ರೋಲರ್ ಸ್ಕಂಟಿಂಗ್ ಅಸೋಸಿಯೇನ್ ನ ಕ್ರೀಡಾಪಟು ಹಿತಾ 2 ಬೆಳ್ಳಿ ಪದಕ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಹಿತಾ ಪ್ರವೀಣ್
6-8 ವಯೋಮಿತಿಯ ಸ್ಪರ್ಧೆಯಲ್ಲಿ ಬಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ಹಿತಾ ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ನಮ್ಮ ಶಿವಮೊಗ್ಗ ಸ್ಕೇಟಿಂಗ್ ಸಂಸ್ಥೆಯ ತರಬೇತುದಾರರಾದ ವಿಶ್ವಾಸ್ ಹಾಗು ಆತೀಶ್ ರವರಿಂದ ಕಲಿಯುತ್ತಿದ್ದಾರೆ.
ಸೌಮ್ಯ ಹಾಗು ಪ್ರವೀಣ್ ದಂಪತಿಯ ಪುತ್ರಿಯಾದ ಹಿತಾ ಸಾಧನೆಗೆ ನಮ್ಮ ಶಿವಮೊಗ್ಗ ಸ್ಕೇಟಿಂಗ್ ಸಂಸ್ಥೆ ಅಭಿನಂದಿಸಿದೆ
Karnataka State Roller Institute ಸ್ಕೇಟಿಂಗ್ ಪಂದ್ಯಾವಳಿ. ರಾಷ್ಟ್ರಮಟ್ಟಕ್ಕೆ ಶಿವಮೊಗ್ಗದ ಹಿತಾ ಪ್ರವೀಣ್ ಆಯ್ಕೆ
Date:
