Breaking News ಶಿವಮೊಗ್ಗ ತಾಲೂಕಿನ ಮಲೆ ಶಂಕರ, ಮಂಜರಿಕೊಪ್ಪ , ಪುರದಾಳು ಹಾಗೂ ಸಿರಿಗೆರೆ ಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದ ವಾರದಲ್ಲಿ ಪುರದಾಳು ಭಾಗದ ಹಲವೆಡೆ ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ ನಡೆಸಿತ್ತು. 50 ಎಕರೆಗೂ ಹೆಚ್ಚು ಬೆಳೆ ನಾಶವಾಗಿತ್ತು.
Breaking News ಮತ್ತೆ ಕಾಡುತ್ತಿರುವ ಕಾಡಾನೆ ಸುಳಿದಾಟ, ಮಲೆಶಂಕರ, ಪುರದಾಳು ಗ್ರಾಮಸ್ಥರಲ್ಲಿ ಮೂಡಿದ ಆತಂಕ
Date:
