City Cooperative Bank Shimoga ಸಿಟಿ ಕೋ ಆಪರೇಟಿವ್ ಬ್ಯಾಂಕ್ 72ನೇ ಸಹಕಾರ ಸಪ್ತಾಹ – ಧ್ವಜಾರೋಹಣ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಇಂದು ನಗರದ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಸಹಕಾರಿ ಧ್ವಜಾರೋಹಣವನ್ನು ಬ್ಯಾಂಕಿನ ಅಧ್ಯಕ್ಷ ಜಿ ರಾಜು ನೆರವೇರಿಸಿದರು ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಪ್ರೇಮಾ ಚಂದ್ರಶೇಖರ್ ಖಜಾಂಚಿ ಬಿ City Cooperative Bank Shimoga ಲೋಕೇಶ್, ಹಿರಿಯ ನಿರ್ದೇಶಕರಾದ ಎಂ ಕೆ ಸುರೇಶ್ ಕುಮಾರ್, ಎಸ್. ಪಿ ಶೇಷಾದ್ರಿ, ಕೆ .ರಂಗನಾಥ್, ಸಿ. ಹೊನ್ನಪ್ಪ, ಎಸ್ .ಡಿ. ಪ್ರಸನ್ನ ಕುಮಾರ್ , ಬ್ಯಾಂಕಿನ ಸಿಇಓ ಮನೋಜ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು
City Cooperative Bank Shimoga ಸಿಟಿ ಸಹಕಾರ ಬ್ಯಾಂಕ್ ನಲ್ಲಿ ಸಹಕಾರ ಸಪ್ತಾಹ ಧ್ವಜಾರೋಹಣ
Date:
