ಶಿವಮೊಗ್ಗ ತಾಲೂಕು ಕೋಟೆ ರಸ್ತೆಯ ಗಿರೀಶ ಎಂ.ಆರ್. ಎಲ್.ಐ.ಸಿ ಏಜೆಂಟ್ ಎಂಬುವವರ ಮಕ್ಕಳು ಕು.ಅಭಿಷೇಕ್ ಎಂ.ಜಿ. (ಆರ್.ಡಿ.ನಂ.0039017165807) ಮತ್ತು ಕು. ಮಾಧುರ್ಯ ಎಂ.ಜಿ. (ಆರ್.ಡಿ.ನಂ.0039017031829) ಎಂಬುವವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಕೆ.ಓ. ಪಾಲಯ್ಯ ಆದೇಶ ನೀಡಿದ್ದಾರೆ.
ಈರ್ವರ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿ ಶಿವಮೊಗ್ಗ ತಹಶೀಲ್ದಾರ್ ಆದೇಶ
Date:
