ಈ ದಿನ ಭಾರತದ ರಾಷ್ಟ್ರಗೀತೆಗೆ 150 ವರ್ಷಗಳ ಸಂಭ್ರಮದ ಪ್ರಯುಕ್ತ ಭಾರತೀಯರಲ್ಲಿ ದೇಶ ಅಭಿಮಾನವನ್ನು ಹೆಚ್ಚಿಸಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಸಾಮೂಹಿಕ ಒಂದೇ ಮಾತರಂ ಗೀತೆಯನ್ನು ಆಯೋಜಿಸುವ ಮೂಲಕ ಸಮಸ್ತ ರಾಷ್ಟ್ರಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಒಂದು ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಜಯ ರೇವಣ್ಣ ಕರ್ ಪರಿಸರ ರಮೇಶ್. ಪ್ರಫುಲ್ಲಚಂದ್ರ ಹೆಚ್. (ಅಧ್ಯಕ್ಷರು ಎಪಿಎಂಸಿ ಆಟೋ ಚಾಲಕರ ಸಂಘ) ಮುಕುಂದಣ್ಣ. ವಾಗೀಶ್( ನ್ಯಾಯವಾದಿಗಳು) ರಾಘವೇಂದ್ರ( ಲಾರಿ ಮಾಲೀಕರು ಶೇಷಾದ್ರಿಪುರಂ) ಪವನ್ ಕುಮಾರ್ ಹಾಗೂ ರಾಷ್ಟ್ರಾಭಿಮಾನಿಗಳು ಮತ್ತು ಧರ್ಮ ಅಭಿಮಾನಿಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
