Friday, October 9, 2026
Friday, October 9, 2026

ಶಿವಮೊಗ್ಗದಲ್ಲಿ 50 ಕ್ಕೂ ಹೆಚ್ಚುಮಂದಿಗೆ ಕಿಡ್ನಿ & ಇನ್ನಿತರ ಆರೋಗ್ಯ ಉಚಿತ ತಪಾಸಣೆ

Date:

ಶಿವಮೊಗ್ಗದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಕ್ಲಿನಿಕ್ ನಲ್ಲಿ ಭಾವಸಾರ ವಿಷನ್ ಇಂಡಿಯಾ ಸಮತಿಯವರಿಗೆ 50ಕ್ಕೂ ಹೆಚ್ಚು ಜನರಿಗೆ ಕಿಡ್ನಿ ಮತ್ತು ಇನ್ನಿತರ ಆರೋಗ್ಯದ ಬಗ್ಗೆ ಉಚಿತವಾಗಿ ಚಿಕಿತ್ಸೆ ನಡೆಯಿತು.
ಈ ಸಂದರ್ಭದಲ್ಲಿ ಕ್ಲಿನಿಕ್‌ನ ಸಂಸ್ಥಾಪಕ ಡಾ. ಚಂದ್ರಶೇಖರ್ ,ಸಂಘದ ಅಧ್ಯಕ್ಷ ನಂದಾ ಜಗದೀಶ್, ಬಾಬು ಅಂಜನಪ್ಪ , ಸುನಿಲ್ ಗುಜ್ಜಾರ್ ,ಗಜೇಂದ್ರನಾಥ್ ಮಾಳೋದೆ, ನಿಖಿಲ್, ಕಾಳಿದಾಸ್ , ಮೋಹನ ಕೃಷ್ಣ ಮತ್ತು ಇನ್ನಿತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ವನ್ಯಜೀವಿ ಸಂರಕ್ಷಣೆಗೆ ಯುವಜನರ ಪಾಲ್ಗೊಳ್ಳುವಿಕೆ ಮುಖ್ಯ: ಸಮದ್ ಕೊಟ್ಟೂರು

Kuvempu University ವನ್ಯಜೀವಿ ಸಂರಕ್ಷಣೆ, ಪರಿಸರ ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ...