Department of Women and Child Development ಶಿವಮೊಗ್ಗ ಜಿಲ್ಲಾ ಬಾಲಭವನದಲ್ಲಿ 2025-26ನೇ ಸಾಲಿನ ಮಕ್ಕಳ ದಿನಾಚರಣೆಯ ಅಂಗವಾಗಿ ನ. 06 ರಂದು ಬೆಳಗ್ಗೆ 10.00ಕ್ಕೆ ಸರ್ಕಾರಿ ವೀಕ್ಷಣಾಲಯ, ಆಲ್ಕೋಳ, ಇಲ್ಲಿ ಏರ್ಪಡಿಸಲಾಗುವ ಸೃಜನಾತ್ಮಕ ಕಲೆ, ಬರವಣೆ, ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಹಾಜರಾಗುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-295514 ನ್ನು ಸಂಪರ್ಕಿಸುವುದು.
Department of Women and Child Development ಶಿವಮೊಗ್ಗ ಜಿಲ್ಲಾ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಮುನ್ನ ವಿವಿಧ ಕಲಾ ಚಟುವಟಿಕೆಗಳ ಆಯೋಜನೆ
Date:
