Shimoga News ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಶಿವಮೊಗ್ಗ ವತಿಯಿಂದ, ವಾಯುಮಾಲಿನ್ಯ ನಿಯಂತ್ರಣ ಮಾಸಚಾರಣೆ ನವೆಂಬರ್ ಮಾಹೆ 2025ನ್ನು ಕಚೇರಿಯ ಮಲವಗೋಪ್ಪಾ ಡ್ರೈವಿಂಗ್ ಟ್ರ್ಯಾಕ್ ನಲ್ಲಿ ಉದ್ಘಾಟನೆ ನೆರವೇರಿಸಲಾಯಿತು. ಮುಖ್ಯಅತಿಥಿಗಳಾಗಿ ಶ್ರೀನಾಗೇಂದ್ರಬಾಬುಕುಮಾರ್ ಐ.ಎ.ಎಸ್. ರವರುಹಾಜರಿದ್ದುಕರಪತ್ರ ಬಿಡುಗಡೆ ಗೊಳಿಸಿ ನೆರದಿದ್ದ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಿದರು ಶ್ರೀ ಮುರಗೇಂದ್ರ ಶಿರೋಳ್ಕರ್ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು. ಶ್ರೀ ಮಲ್ಲೇಶಪ್ಪ ಹಿರಿಯ ಮೋಟಾರ್ ವಾಹನ ನೀರಿಕ್ಷಕರು ಹಾಜರಿದ್ದರು
Shimoga News ಮಲವಗೊಪ್ಪ ಡ್ರೈವಿಂಗ್ ಟ್ರ್ಯಾಕ್ ನಲ್ಲಿವಾಯುಮಾಲಿನ್ಯ ಮಾಸಾಚರಣೆ ಜಾಗೃತಿ.
Date:
