Saturday, December 6, 2025
Saturday, December 6, 2025

Diana Book Gallery ಮೊಬೈಲ್ ಬಿಡಿ- ಪುಸ್ತಕ ಹಿಡಿ, ಡಯಾನಾ ಬುಕ್ ಗ್ಯಾಲರಿಯಲ್ಲಿ ರಾಜ್ಯೋತ್ಸವ ಪುಸ್ತಕಾಭಿಯಾನ

Date:

Diana Book Gallery “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಎಂಬ ಘೋಷವಾಕ್ಯದೊಂದಿಗೆ ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವ ಜಿಲ್ಲೆಯ ಪ್ರಥಮ ವಿಶಾಲ ಶ್ರೇಣಿಯ ಸಂಪೂರ್ಣ ಹವಾನಿಯಂತ್ರಿತ ಡಯಾನ ಬುಕ್ ಗ್ಯಾಲರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ರಿಯಾಯಿತಿ ಪ್ರಕಟಿಸಿದೆ ಎಂದು ಕೆ.ಎಲ್.ಈಶ್ವರ್ ತಿಳಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು ನಾಡಿನ ಹೆಸರಾಂತ ಹಿರಿಯ ಕಿರಿಯ ಸಾಹಿತಿಗಳ ಕಥೆ – ಕಾದಂಬರಿಗಳು, ಕವನ ಸಂಕಲನಗಳ ಮೇಲೆ ನ. 01 ರಿಂದ 30 ರವರೆಗೆ ಈ ವಿಶೇಷ ರಿಯಾಯಿತಿ ಇದ್ದು, ಪ್ರತಿ 100 ರೂ ಗಳ ಪುಸ್ತಕ ಖರೀದಿಗೆ ಶೇ 10 % , ಪ್ರತೀ 1000 ಪುಸ್ತಕ ಖರೀದಿಗೆ ಶೇ 15 % ಹಾಗು ಪ್ರತೀ ೨೦೦೦ ರೂ ಗಳ ಪುಸ್ತಕ ಖರೀದಿಗೆ ಶೇ 25% ರದ್ದು ರಿಯಾಯಿತಿ ನೀಡಲಾಗುತ್ತದೆ.

ಜೊತೆಗೆ ಇಂಗ್ಲೀಷ್ ಕಾದಂಬರಿಗಳಿಗೂ ಸಹ ಈ ಕೊಡುಗೆ ಅನ್ವಯವಾಗಲಿದೆ.
ಹೆಸರಾಂತ ಸಾಹಿತಿಗಳಾದ ಡಾ. ಎಸ್,ಎಲ್,ಬೈರಪ್ಪ, ರಾಷ್ಟçಕವಿ ಕುವೆಂಪುರವರ ಕೃತಿಗಳ ಮೇಲೆ ಶೇ 15% ರಷ್ಟು ವಿಶೇಷ ರಿಯಾಯಿತಿ ಇದೆ.

Diana Book Gallery ಶಾಲಾ ಕಾಲೇಜುಗಳ ಪಠ್ಯ ಪುಸ್ತಕ ಮತ್ತು ಸ್ಪರ್ದಾತ್ಮಕ ಪರೀಕ್ಷೆಗಳ ಪುಸ್ತಕಗಳಿಗೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದಿರುವ ಅವರು, ಪುಸ್ತಕ ಸಂಸ್ಕçತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕೊಡುಗೆ ಮಹತ್ವದ್ದಾಗಿದ್ದು ಪುಸ್ತಕ ಪ್ರಿಯರು, ಓದುಗರು, ಸಾಹಿತ್ಯಾಸಕ್ತರು ಈ ಎಲ್ಲಾ ಕೊಡುಗೆಗಳ ಪ್ರಯೋಜನ ಪಡೆದುಕೋಳ್ಳುವಂತೆ ಈಶ್ವರ್ ರವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...