Jnaneshwari Goshala ಭದ್ರಾವತಿ ಶಾಸಕರಾದ ಶ್ರೀ ಸಂಗಮೇಶ್ವರ ಹುಟ್ಟು ಹಬ್ಬದ ಸಲುವಾಗಿ ಹುಣಸೂಡಿನಲ್ಲಿರುವ ಶ್ರೀ ಜ್ಞಾನೇಶ್ವರಿ ಗೋಶಾಲೆಗೆ ಅವರ ಅಭಿಮಾನಿ ಬಳಗದವರು ಹಾಗೂ ಶಿಮೊಗ್ಗ ಯುವ ಕಾಂಗ್ರೆಸ್ ಮುಖಂಡರು ಆದ ಮಧುಣ್ಣ, ಸ್ನೇಹಿತರು ಗೋಶಾಲೆಗೆ ಗೋವುಗಳಿಗೆ ಅಗತ್ಯವಾಗಿ ಬೇಕಾಗಿರುವ 20 ಚೀಲ ಹಿಂಡಿ, ಒಂದು ಚೀಲ ಬೆಲ್ಲ, ಬಾಳೆಹಣ್ಣು ಹಾಗೂ ಮೇವುಗಳನ್ನು ನೀಡಿ ಗೋಮಾತೆಯ ಆಶೀರ್ವಾದವನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಜ್ಞಾನೇಶ್ವರಿ ಗೋಶಾಲೆಯ ಉಪಾಧ್ಯಕ್ಷರಾದ ಪ್ರಶಾಂತ್ ರಾಯ್ಕರ್
ಗೋಶಾಲೆ ಆಡಳಿತ ಮಂಡಳಿಯ ಸದಸ್ಯರು. ಕಾಂಗ್ರೆಸಿನ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.
Jnaneshwari Goshala ಇದೇ ಸಂದರ್ಭದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
