Ranaji Trophy ಶಿವಮೊಗ್ಗದ ಕೆಎಸ್ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡ
ಟಾಸ್ ಗೆದ್ದು ಬೋಲಿಂಗ್
ಆಯ್ಕೆ ಮಾಡಿಕೊಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿ ಕರ್ನಾಟಕ ತಂಡ
371 ರನ್ ಗಳಿಸಿತು
ನಂತರ ಬ್ಯಾಟಿಂಗ್ ಮಾಡಿದ್ದ ಗೋವಾ ತಂಡ 217 ಕ್ಕೆ ಎಲ್ಲ ವಿಕೇಟ್ ಕಳೆದುಕೊಂಡಿತು.
ಫಾಲೋ ಆನ್ ತಪ್ಪಿಸಿಕೊಳ್ಳದ ಗೋವಾತಂಡ ಮತ್ತೆ ಬ್ಯಾಟಿಂಗ್ ಮಾಡಿ ಒಂದು ವಿಕೆಟ್ ನಷ್ಟಕ್ಕೆ 143 ರನ್ನುಗಳನ್ನ ಗಳಿಸಿತ್ತು
ಈ ಪಂದ್ಯ ಡ್ರಾ ಆದ ಹಿನ್ನೆಲೆ, ಕರ್ನಾಟಕ ತಂಡಕ್ಕೆ 3 ಅಂಕ ಗೋವಾ ತಂಡಕ್ಕೆ 1ಅಂಕ ಹಂಚಲಾಗಿದೆ
Ranaji Trophy ಗ್ರೂಪ್ ಬಿ ನಲ್ಲಿ ಗೋವಾ ತಂಡ 10 ಅಂಕ ಪಡೆದು ಮೊದಲ ಸ್ಥಾನದಲ್ಲಿ ಇದ್ದರೆ, ಕರ್ನಾಟಕ 4 ಅಂಕ ಪಡೆದು 2ನೇ ಸ್ಥಾನದಲ್ಲಿದೆ
ನವೆಂಬರ್ ಒಂದರಿಂದ ಕೇರಳ ತಂಡದೊಂದಿಗೆ ಕರ್ನಾಟಕ ತಂಡ ಸೆಣಸಲಿದೆ
ಕರಣ್ ನಾಯರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
