Ranaji Trophy Shivamogga ಶಿವಮೊಗ್ಗದ ಕೆಎಸ್ ಸಿ ಎ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಗೋವಾ– ಕರ್ನಾಟಕ ರಣಜಿ ಕ್ರಿಕೆಟ್ ಪಂದ್ಯ ಇನ್ನೂ ಕುತೂಹಲ ಬಿಟ್ಟುಕೊಟ್ಟಿಲ್ಲ.
ಕರ್ನಾಟಕದ 371 ರನ್ ಗೆ ಉತ್ತರವಾಗಿ ಗೋವಾ ಆರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ.
ಅರ್ಜುನ್ ತೆಂಡುಲ್ಕರ್ ಅಜೇಯ 45 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಅವರ ಬ್ಯಾಟಿಂಗ್ ನಲ್ಲಿ
ಐದು ಬೌಂಡರಿ ಒಂದು ಸಿಕ್ಸರ್ ಸೇರಿದೆ.ಜೊತೆಗೆ ಮೋಹಿತ್ ಅವರು 24 ರನ್ ಮಾಡಿ ಬೆಂಬಲ ನೀಡಿದ್ದಾರೆ. ಇದರಲ್ಲಿ ಎರಡು ಬೌಂಡರಿಗಳಿವೆ.
ಗೋವಾ ಪರಮಂಥನ ಕುಟ್ಕರ್ 17ಬಾಲ್ ಗಳಲ್ಲಿ 9ರನ್ 1ಬೌಂಡರಿ
ಮೂಲಕ ಅಭಿಷೇಕ್ ಶೆಟ್ಟಿ ಗೆ ವಿಕೆಟ್
ಸುಯಶ್ ಪ್ರಭು ದೇಸಾಯಿ42 ಬಾಲ್ ಗಳಲ್ಲಿ12ರನ್ 1ಬೌಂಡರಿ ಮೂಲಕ ವಿದ್ವತ್ ಕಾವೇರಪ್ಪಗೆ ವಿಕೆಟ್
ಅಭಿನವ್ ತೇಜ್ ರಾಣಾ 40ಬಾಲ್ ಗಳಲ್ಲಿ 18ರನ್ 4ಬೌಂಡರಿ ವಿದ್ವತ್ ಕಾವೇರಪ್ಪಗೆ ವಿಕೆಟ್
Ranaji Trophy Shivamogga ಸ್ನೇಹಲ್ 15ಬಾಲ್ ಗಳಲ್ಲಿ 10ರನ್ ಒಂದು ಬೌಂಡರಿ ಅಭಿಷೇಕ್ ಶೆಟ್ಟಿ ಗೆ ವಿಕೆಟ್
ಮಂದ ಬೆಳಕಿನ ಕಾರಣ ಪಂದ್ಯ ಇವತ್ತಿಗೆ ನಿಲ್ಲಿಸಲಾಗಿದೆ.
ಮತ್ತೆ ನಾಳೆ ಪಂದ್ಯ ಮುಂದುವರೆಯಲಿದೆ.
