ವಿದ್ಯಾರ್ಥಿ ನಿಲಯಗಳು ಹಾಗೂ ವಸತಿ ಶಾಲೆಗಳಲ್ಲಿನ ಆಹಾರ ಪಾರದರ್ಶಕತೆಯನ್ನು ಪರಿಶೀಲಿಸಿ, ದಿನಾಂಕ: 13.10.2025 ರಿಂದ 19.10.2025 ವರೆಗೆ ಸಾಮಾಜಿಕ ಪರಿಶೋಧನೆಯ ಅನುಸಾರ 7 ದಿನಗಳ ವರದಿಯನ್ವಯ ಈ ಜಿಲ್ಲೆಗಳ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿನ ವಿದ್ಯಾರ್ಥಿ ನಿಲಯ ಮತ್ತು ವಸತಿ ಶಾಲೆಗಳ ಆಹಾರ ಪಾರದರ್ಶಕ ಪ್ರಮಾಣ ಶೇ. 83 ಆಗಿರುವುದು ಪಟ್ಟಿಯಲ್ಲಿದೆ.
ವಿದ್ಯಾರ್ಥಿ ನಿಲಯ & ವಸತಿ ಶಾಲೆಗಳಲ್ಲಿನ ಆಹಾರ ಪಾರದರ್ಶಕತೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಶೇ.83 ಶ್ರೇಯಾಂಕ
Date:
