Mayuri Dance Arts Centre ವಿಜಯನಗರದ ಮಯೂರಿ ನೃತ್ಯ ಕಲಾ ಕೇಂದ್ರದಿಂದ ವಿದುಷಿ ಶ್ರೀಮತಿ ಶ್ವೇತ ಪ್ರಕಾಶ್ ಪ್ರಸ್ತುತ ಪಡಿಸುವ ಮಯೂರ ನೃತ್ಯೋತ್ಸವ-5 ಕಾರ್ಯಕ್ರಮವನ್ನು ಅ. 27ರಂದು ಸಂಜೆ 5:30 ಗಂಟೆಗೆ ನಗರದ ಕುವೆಂಪು ನಗರದಲ್ಲಿ ಏರ್ಪಡಿಸಲಾಗಿದೆ.
Mayuri Dance Arts Centre ಕಲಾಸಕ್ತರು ಭಾಗವಹಿಸಲು ಕೇಂದ್ರದ ಪ್ರಮುಖರು ಕೋರಿದ್ದಾರೆ.
Mayuri Dance Arts Centre ಅಕ್ಟೋಬರ್ 27, ಶಿವಮೊಗ್ಗದಲ್ಲಿಅದ್ಭುತ ಮಯೂರ ನೃತ್ಯೋತ್ಸವ-5
Date:
