Roller Skating Federation of India ರೋಲರ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾದಿಂದ ಮಾನ್ಯತೆ ಪಡೆದ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್‌ನಿಂದ ಅ. 18ರಂದು ಶಿವಮೊಗ್ಗ ನಗರದ ಗೋಪಾಲಗೌಡ ಕ್ರೀಡಾ ಸಂಕೀರ್ಣ ಮತ್ತು ಅ. ೧೯ರಂದು ಎಪಿಎಂಸಿ ಯಾರ್ಡ್ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
Roller Skating Federation of India ಅಡ್ಜೆಸ್ಟೆಬಲ್ ಸ್ಕೇಟ್, ಫ್ಯಾನ್ಸಿ ಇನ್‌ಲೈನ್, ಸ್ಪೀರ್ಡ್ ಕ್ವಾಡ್ ಹಾಗೂ ಪ್ರೊಫೇಷನಲ್ ಇನ್‌ಲೈನ್ ವಿಭಾಗಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಭಾಗವಹಿಸುವ ಸ್ಕೇಟಿಂಗ್ ಕ್ರೀಡಾಪಟುಗಳು ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಸೈಜ್ 3 ಫೋಟೊವನ್ನು ಖಡ್ಡಾಯವಾಗಿ ತರಬೇಕು. ಹೆಚ್ಚಿನ ಮಾಹಿತಿಗೆ 9448681748, 9480294366, 7483885457, 8660257334ರಲ್ಲಿ ಸಂಪರ್ಕಿಸಲು ಕೋರಲಾಗಿದೆ.
Roller Skating Federation of India ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಗೋಪಾಳ, ಎಪಿಎಂಸಿ ಯಲ್ಲಿ ಆಯ್ಕೆ ಪ್ರಕ್ರಿಯೆ
Date:
