Inner Wheel Club Shimoga ಸ್ಪರ್ಧೆಗಳಲ್ಲಿ ಗೆಲುವು ಸೋಲು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಮ್ಮ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವೀಣಾ ಸುರೇಶ್ ಅವರು ಅಭಿಮತ ವ್ಯಕ್ತಪಡಿಸಿದರು.
ಅವರು ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ಸದಸ್ಯರಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳು ಹಾಗೂ ಅಂತ್ಯಾಕ್ಷರಿ ಕಾರ್ಯಕ್ರಮ. ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಒತ್ತಡದಿಂದ ಹೊರಬರಲು ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ತುಂಬಾ ಮುಖ್ಯ. ನಮ್ಮ ಇನ್ನರ್ ವೀಲ್ ಸಂಸ್ಥೆ ಸೇವೆ ಸ್ನೇಹ ಪ್ರೀತಿಗಾಗಿ. ಸ್ಥಾಪಿತವಾಗಿದ್ದು ಪ್ರಪಂಚಾದ್ಯಂತ ಮಾನವೀಯ ಸೇವೆಗಳ ಮುಖಾಂತರ ಜನರನ್ನು ತಲುಪುತ್ತಿದೆ. ಆದ್ದರಿಂದ ಹೆಚ್ಚು ಹೆಚ್ಚು ಮಹಿಳೆಯರು ಇನ್ನರ್ ವೀಲ್ ಸಂಸ್ಥೆಗೆ ಸೇರಿ ಕೊಳ್ಳುವುದರ ಮುಖಾಂತರ ಸೇವೆ ಮಾಡುವ ಕೈಗಳನ್ನು ಬಲಪಡಿಸಬೇಕು ಎಂದು ಕರೆ ನೀಡಿದರು. Inner Wheel Club Shimoga ಇದೇ ಸಂದರ್ಭದಲ್ಲಿ ವಿಜೇತರ ತಂಡಗಳಿಗೆ ಮಾಜಿ ಅಧ್ಯಕ್ಷರುಗಳಾದ ಬಿಂದು ವಿಜಯ ಕುಮಾರ್.. ಬಹುಮಾನಗಳನ್ನು ನೀಡಿ ಗೌರವಿಸಿದರು ಸಾಂಸ್ಕೃತಿಕ ಸ್ಪರ್ಧೆಗಳನ್ನು ರೋಟರಿ ಕ್ಲಬ್ ಮಿಡ್ ಟೌನ್ ಮಾಜಿ ಅಧ್ಯಕ್ಷರಾದ ಸುರೇಶ್. ನೆರವೇರಿಸಿ ಕೊಟ್ಟರು ಸಹ ಕಾರ್ಯದರ್ಶಿ ಶ್ರೀ ಲತಾ ಸೋಮಣ್ಣ. ಮಾಜಿ ಅಧ್ಯಕ್ಷರುಗಳಾದ. ರಾಜೇಶ್ವರಿ ಪ್ರತಾಪ್. ವೀಣಾ ಹರ್ಷ. ಉಮಾ ವೆಂಕಟೇಶ್ ಪೂರ್ಣಿಮಾ ನರೇಂದ್ರ. ವಿಜಯ ರಾಯ್ಕರ್. ವಿಜಯಶ್ರೀ ಷಣ್ಮುಖಪ್ಪ. ಮಮತಾ ಸುಧೀಂದ್ರ. ಸುಮಾ ಮಂಜುನಾಥ್. ನಂದ. ಸೌಭಾಗ್ಯ. ವಿಜಯ ಜವಳಿ ವಾಸಂತಿ. ಜ್ಯೋತಿ ಪ್ರಭು. ಜ್ಯೋತಿ ಸುಬ್ಬೆಗೌಡ. ಲತಾ ಶಂಕರ್. ಹಾಗೂ ಇನ್ನರ್ವಿಲ್ ಸದಸ್ಯರು ಉಪಸ್ಥಿತರಿದ್ದರು
Inner Wheel Club Shimoga ಸ್ಪರ್ಧೆಗಳಲ್ಲಿ ಗೆಲುವು ಸೋಲು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ : ವೀಣಾ ಸುರೇಶ್
Date:
