Sunday, September 27, 2026
Sunday, September 27, 2026

Kannada Book Authority ತುಂಗಾ ಮಹಾವಿದ್ಯಾಲಯ ಹಾಗೂ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ನನ್ನ ಮೆಚ್ಚಿನ ಪುಸ್ತಕ ” ಕಾರ್ಯಕ್ರಮ

Date:

Kannada Book Authority ಕನ್ನಡ ಪುಸ್ತಕ ಪ್ರಾಧಿಕಾರದ ನೇತೃತ್ವದಲ್ಲಿ ತೀರ್ಥಹಳ್ಳಿಯ ತುಂಗಾ ಮಹಾವಿದ್ಯಾಲಯ ಹಾಗೂ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ “ನನ್ನ ಮೆಚ್ಚಿನ ಪುಸ್ತಕ ” ಕಾರ್ಯಕ್ರಮವು ಆಯಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಪ್ರಾಧ್ತಾಪಕರ ಸಹಕಾರದೊಂದಿಗೆ ಅರ್ಥಪೂರ್ಣ ವಾಗಿ ಜರುಗಿತು. ವಿದ್ಯಾರ್ಥಿಗಳು ತಮ್ಮ ಇಷ್ಟದ ಲೇಖಕ ಲೇಖಕಿಯರ ಒಂದು ಕೃತಿಯನ್ನು ಆಯ್ಸುಕೊಂಡು…ಓದಿಕೊಂಡು ಬಂದು ಆ‌ ಕೃತಿಯ ಬಗ್ಗೆ ತಮ್ಮ ಗ್ರಹಿಕೆ,ವಿಮರ್ಶೆ ಮೆಚ್ಚುಗೆ ಎಲ್ಲವನ್ನು ಮಂಡಿಸಿದರು. Kannada Book Authority ಬಹುತೇಕ ಮಕ್ಕಳ ತಯಾರಿಯಂತೂ ಶ್ರಮ, ಶ್ರದ್ದೆ ಅವರ‌ಮಾತುಗಳಲ್ಲಿ ವ್ಯಕ್ತವಾಗುತಿತ್ತು. ವಿವೇಚನೆಯಿಂದ ಮಕ್ಕಳು ಪುಸ್ತಕವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂಬುದು ಆಹ್ವಾನ ಪತ್ರಿಕೆಯಲ್ಲಿ ಆಯ್ಕೆ ಮಾಡಿಕೊಂಡ ಪುಸ್ತಕ ಪಟ್ಟಿ ಓದಿದರೆ ಯಾರಿಗೂ ತಿಳಿವಂತಿದೆ… ಕುವೆಂಪು, ಶಿವರಾಮಕಾರಂತ, ತೇಜಸ್ವಿ, ದೇವನೂರು ಅವರ ಪುಸ್ತಕಗಳ ಬಗೆಗೆ ಮಕ್ಕಳ ವಿಶ್ಲೇಷಣಾಭರಿತ ಮಾತುಗಳನ್ನು ಕೇಳುವಂತಾಗಿದ್ದು, ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಮಾನವ ದೀರ್ಘಕಾಲ ಸಮತೋಲನದಿಂದ ಬದುಲು ಆಯುರ್ವೇದ ಸಹಕಾರಿ : ಬಿ.ವೈ.ರಾಘವೇಂದ್ರ

B.Y. Raghavendra ಆಯುರ್ವೇದ ಭಾರತದ ಅತ್ಯಂತ ಪ್ರಾಚೀನ ಮತ್ತು ಸಾಂಪ್ರದಾಯಿಕ ವೈದ್ಯಕೀಯ...

B.Y. Raghavendra ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಸಂಸದ ರಾಘವೇಂದ್ರ ಭೇಟಿ: ವಿದ್ಯಾರ್ಥಿಗಳೊಂದಿಗೆ ಸಂವಾದ

B.Y. Raghavendra ​ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ...

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ವಾರ್ಷಿಕ ಮಹಾಸಭೆ, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

Chamber of Commerce Shivamogga ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ಧಿ ಸಂಘದ...