Shimoga Badminton Premier League ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್‌ನ ಮೊದಲ ಅತ್ಯಂತ ಯಶಸ್ವಿಯಾಗಿದ್ದು, ಇದೀಗ್ ಎರಡನೇ ಸೀಸನ್ ಆಯೋಜಿಸಲು ಸಿದ್ಧತೆ ಆರಂಭವಾಗಿದೆ.
ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2ನ ಆಕ್ಷನ್ ಕಾರ್ಯಕ್ರಮವು ನಗರದ ಗುಂಡಪ್ಪ ಶೆಡ್‌ನ ರಾವ್ ಅಕಾಡೆಮಿಯಲ್ಲಿ ನಡೆಯಿತು. ಇದರಲ್ಲಿ ಶಿವಮೊಗ್ಗ ಜಿಲ್ಲೆಯ 200ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು.
Shimoga Badminton Premier League ಅಕ್ಟೋಬರ್ 26ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಎಂಟು ತಂಡದ ಮಾಲೀಕರಾದ ಆರ್ ಆರ್ ಸ್ಮಾಶರ್ಸ್ ನ ರಮೇಶ್, ಆರ್‌ವಿಡಿ ರ‍್ಯಾಕೆಟ್ ರಾಕರ್ಸ್ ನ ರಘುನಂದನ್ ಮತ್ತು ರಾಕೇಶ್, ಟೀಮ್ ಸ್ಮಾಶ್ ಇಟ್‌ನ ಯಶಸ್ ಗೌಡ ಮತ್ತು ಪ್ರಶಾಂತ್, ಬ್ಯಾಡ್ಮಿಂಟನ್ ವಾರಿಯರ‍್ಸ್ ನ ರಘು ಬಿ.ಇ., ಭದ್ರಾ ಬ್ಲಾಕ್ ಪ್ಯಾಂಥರ‍್ಸ್ ನ ಲೋಕೇಶ್, ಜೆಕೆಜಿ ಬುಲ್ಸ್ ನ ಜೆ.ಕೆ.ಗೋಕುಲ್, ಗುತ್ತಿ ಸ್ಟ್ರೈಕರ್ಸ್‌ನ ಸಚಿನ್ ಮತ್ತು ಸಂತೋಷ್, ಶಿವಮೊಗ್ಗ ಕಾನ್‌ಕ್ವರರ್ಸ್ ನ ದರ್ಶನ್ ಮತ್ತು ಜೈಭಾರತ್ ರೆಡ್ಡಿ ಹಾಗೂ ಶಶಾಂಕ್ ಕ್ರೀಡಾಲೋಕ, ಎಸ್‌ಪಿಬಿಎಲ್ ಕಾರ್ಯನಿರ್ವಾಹಕ ದೀಪಕ್, ಶಿವ ಚರಣ್ ಹಾಗೂ ಸುಧಾಕರ್ ಬಿಜೂರ್ ಪಾಲ್ಗೊಂಡಿದ್ದರು.
Shimoga Badminton Premier League ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2ಗೆ ಸಿದ್ಧತೆ
Date:
