Wednesday, February 4, 2026
Wednesday, February 4, 2026

Lions Club Bhadravati ಭದ್ರಾವತಿಯ ಉಜ್ಜನಿಪುರದಲ್ಲಿ 170 ಕ್ಕೂ ಹೆಚ್ಚು ಮಂದಿಗೆ ಉಚಿತ ನೇತ್ರ ತಪಾಸಣೆ

Date:

Lions Club Bhadravati ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಅಂಧತ್ವ ನಿವಾರಣ ವಿಭಾಗ ಶಿವಮೊಗ್ಗ ಹಾಗೂ ಲಯನ್ಸ್ ಕ್ಲಬ್ ಭದ್ರಾವತಿ ಶುಗರ್ ಟೌನ್ ಇವರ ಆಶ್ರಯದಲ್ಲಿ ಉಜ್ಜನೀಪುರದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉಜ್ಜನೀಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದು, ಒಟ್ಟು 170ಕ್ಕೂ ಹೆಚ್ಚು ರೋಗಿಗಳ ನೇತ್ರ ತಪಾಸಣೆ ನಡೆದು, ಅವರಲ್ಲಿ 65 ಮಂದಿಗೆ ಉಚಿತವಾಗಿ ಕನ್ನಡಕಗಳು ವಿತರಿಸಲಾಯಿತು. ಇನ್ನೂ ೩೨ ಮಂದಿಯನ್ನು ಉಚಿತ ಕಣ್ಣಿನ ಶಸ್ತçಚಿಕಿತ್ಸೆಗೆ ಗುರುತಿಸಿ ನೋಂದಾಯಿಸಲಾಗಿದೆ. ವಿವಿಧ ನೇತ್ರ ಸಮಸ್ಯೆಗಳಿಗಾಗಿ ನೇತ್ರ ತಜ್ಞರಿಂದ ವಿಶೇಷ ಚಿಕಿತ್ಸೆ ವ್ಯವಸ್ಥೆಯೂ ಕಲ್ಪಿಸಲಾಗಿತ್ತು.
Lions Club Bhadravati ಲಯನ್ಸ್ ಕ್ಲಬ್ ಭದ್ರಾವತಿ ಶುಗರ್‌ಟೌನ್ ಅಧ್ಯಕ್ಷ ಡಾ. ಗುರುರಾಜ್, ಕಾರ್ಯದರ್ಶಿ ತಮ್ಮೇಗೌಡ, ಖಜಾಂಚಿ ನಾಗರಾಜ್ ಇನ್ನಿತರರಿದ್ದರು. ಶಿವಮೊಗ್ಗ ಆಪ್ಟಿಕಲ್‌ನ ಮಾಲೀಕರಾದ ಲಯನ್ ಎನ್.ಟಿ ನಂದೀಶ್ ನೇತ್ರ ಶಿಬಿರ ಮತ್ತು ಕನ್ನಡಕ ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Posts ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನ

Department of Posts ಅಂಚೆ ಇಲಾಖೆ ವತಿಯಿಂದ  ಶಾಖಾ ಅಂಚೆಪಾಲಕ, ಸಹಾಯಕ...

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...