Chamber of Commerce Shivamogga ಆಯುಧ ಪೂಜೆಯ ಅಂಗವಾಗಿ ಶಿವಮೊಗ್ಗ ನಗರದ ದೀಪಕ್ ಪೆಟ್ರೋಲ್ ಬಂಕಿನಲ್ಲಿ ಏರ್ಪಡಿಸಲಾಗಿದ್ದ ಆಯುಧ ಪೂಜೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಡಿಎಸ್ ಅರುಣ್. ಪ್ರತಿಭಾ ಅರುಣ್. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಿ ಗೋಪಿನಾಥ್ ಉಪಾಧ್ಯಕ್ಷರಾದ ಜಿ ವಿಜಯಕುಮಾರ್. ಕಾರ್ಯದರ್ಶಿ ಎಎಂ ಸುರೇಶ್. ಖಜಾಂಚಿ ಆರ್ ಮನೋಹರ ಉಪಸ್ಥಿತರಿದ್ದರು.
Chamber of Commerce Shivamogga ಆಯುಧಪೂಜಾ ಸಮಾರಂಭದಲ್ಲಿ ಪಾಲ್ಗೊಂಡ ಶಾಸಕ ಡಿ.ಎಸ್.ಅರುಣ್
Date:
