Youth Hostels Association of India ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ, ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಹಾಗೂ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ 20.11.2025 ರಿಂದ 26.11.2025 ರವರೆಗೆ ಶ್ರೀಲಂಕಾ ಪ್ರವಾಸ ಏರ್ಪಡಿಸಿದೆ. 30 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೊಂದಾಯಿಸಿದವರಿಗೆ ಆಧ್ಯತೆ ನೀಡಲಾಗುವುದು.
ಶುಲ್ಕ ರೂ. 54600.00 (Bangalore air port to Bangalore Air Port)
ಹೆಚ್ಚಿನ ಮಾಹಿತಿಗಾಗಿ
ಎಸ್ ಎಸ್ ವಾಗೀಶ್ ದೂರವಾಣಿ 7892548980 ಇವರನ್ನು ಸಂಪರ್ಕಿಸಬಹುದು.
ಅ.ನಾ.ವಿಜಯೇಂದ್ರ ರಾವ್
