Nalanda Chess Academy ನಳಂದ ಚೆಸ್ ಅಕಾಡೆಮಿಯಿಂದ ದಸರಾ ರಜೆ ನಿಮಿತ್ತ ಚೆಸ್ ಅ. 1ರಿಂದ ಅ. 7ರವರೆಗೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಪ್ರಾಥಮಿಕ ತರಗತಿಯು ಪ್ರತಿದಿನ ಬೆಳಿಗ್ಗೆ 9:30 ರಿಂದ 11ರವರೆಗೆ ಹಾಗೂ ಉನ್ನತ ತರಗತಿಯು ಪ್ರತಿದಿನ ಬೆಳಿಗ್ಗೆ 11ರಿಂದ 12:30ರವರೆಗೆ ನಳಂದ ಚೆಸ್ ಅಕಾಡೆಮಿಯ ಕಚೇರಿ,ಮೊದಲನೇ ಕ್ರಾಸ್, ಹೊಸಮನೆ ಎಕ್ಸಟೆಂಷನ್, ಶಿವಮೊಗ್ಗ ಇಲ್ಲಿ ನಡೆಯಲಿದೆ. ಹೆಸರು ನೊಂದಾಯಿಸಲು ಶ್ರೀಕೃಷ್ಣ ಉಡುಪ ಮೊ. 9844436276,99169 10411 ಅಥವಾ 99458 09662 ರಲ್ಲಿ ಸಂಪರ್ಕಿಸಲು ಕೋರಿದೆ.
Nalanda Chess Academy ಅಕ್ಟೋಬರ್ 1 ರಿಂದ ನಳಂದ ಚೆಸ್ ಅಕಾಡೆಮಿಯಿಂದ ಚೆಸ್ ತರಬೇತಿ ಶಿಬಿರ
Date:
