Nalanda Chess Academy ನಲಂದಾ ಚೆಸ್ ಅಕಾಡೆಮಿಯವರು ದಸರಾ ರಜೆ ಸಂದರ್ಭದಲ್ಲಿ ಚೆಸ್ ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದಾರೆ.
ಅವಧಿ: 01-10-2025 ರಿಂದ 07-10-2025.
ವೇಳಾಪಟ್ಟಿ:
ಪ್ರಾಥಮಿಕ ತರಗತಿ: ಪ್ರತಿದಿನ 9:30 AM — 11:00 AM
ಉನ್ನತ ತರಗತಿ: ಪ್ರತಿದಿನ 11:00 AM — 12:30 PM
ಸ್ಥಳ: ನಲಂದಾ ಚೆಸ್ ಅಕಾಡೆಮಿಯ ಕಚೇರಿ.
ಶಿಬಿರದ ಮೊದಲ ದಿನದ ನೋಂದಣಿ ನಲಂದಾ ಚೆಸ್ ಅಕಾಡೆಮಿಯ ಕಚೇರಿಯಲ್ಲಿ ನಡೆಯಲಿದೆ.
ಸಂಪರ್ಕ ಮತ್ತು ವಿವರಗಳಿಗಾಗಿ:
ಶ್ರೀ ಕೃಷ್ಣ ಉಡುಪ — 9844436276 / 9916910411 / 9945809662
