S.N.Chennabasapa ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಪರಿಸರ ಸಂರಕ್ಷಣೆಯಲ್ಲಿ ನಾವು ನೀವೆಲ್ಲರೂ ಕೈಜೋಡಿಸಬೇಕು
ಕಸವನ್ನು ಮೂಲದಿಂದಲೇ ವಿಂಗಡಣೆ ಮಾಡಬೇಕು.ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ಬಳಸಬೇಡಿ ಬಟ್ಟೆ ಚೀಲಗಳನ್ನು ಮಾತ್ರ ಉಪಯೋಗಿಸಿ ಸೈಕಲ್ ಬಳಸಿ ಇಂಧನ ಉಳಿಸಿ ಎಂದು ಶಾಸಕ ಚನ್ನಬಸಪ್ಪನವರು ಕರೆ ನೀಡಿದರು.
ಅವರು ಮಹಾನಗರ ಪಾಲಿಕೆ ಆವರಣದಲ್ಲಿ ಪರಿಸರ ದಸರಾ ಕಾರ್ಯಕ್ರಮದ ಅಂಗವಾಗಿ ಸೈಕಲ್ ಜಾತಕೆ ಚಾಲನೆ ನೀಡಿ ಮಾತನಾಡಿದರು.
S.N.Chennabasapa ಪರಿಸರವಾದಿ. ಎಲ್ ಕೆ ಶ್ರೀಪತಿ. ಬಿಎಂ ಕುಮಾರಸ್ವಾಮಿ. ಜಿಲ್ಲಾ ಕಾನೂನು ಪ್ರಾಧಿಕಾರದ ನ್ಯಾಯಾಧೀಶರಾದ. ಸನ್ಮಾನ್ಯ ಸಂತೋಷ್ ಹಾಗು ಶಿವಮೊಗ್ಗ ಸೈಕಲ್ ಕ್ಲಬ್ಬಿನ ಅಧ್ಯಕ್ಷ ಶ್ರೀಕಾಂತ್. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್.. ಪರಿಸರ ನಾಗರಾಜ. ಪರಿಸರ ದಸರಾ ಸಂಚಾಲಕರಾದ.. ತ್ರಿವೇಣಿ… ಸುರೇಶ್ ಕುಮಾರ್.. ನರಸಿಂಹ ಮೂರ್ತಿ.. ಅನಾ ವಿಜೇಂದ್ರ..ವಾಯು ಮಾಲಿನ್ಯ.. ಜಿಲ್ಲಾ ಅಧಿಕಾರಿ. ಶಿಲ್ಪಾ.. ಹೆಗಡೆ… ವಗೀಶ್. ಹಾಗು ಸೈಕಲ್ ಕ್ಲಬ್ ಸದ್ಯಸರು ಉಪಸ್ಥಿತರಿದ್ದರು
