Sri Chowdeshwari Devi ಚಾಲುಕ್ಯ ನಗರದಲ್ಲಿರುವ ಚೌಡೇಶ್ವರಿ ಅಮ್ಮನವರಿಗೆ ಸೆ.22ರಂದು ಶ್ರೀಮತಿ ಸುಧಾಮಣಿ ಶ್ರೀ ಷಣ್ಮುಖ ಕುಟುಂಬದವರಿಂದ ಅರಿಸಿನ ಕುಂಕುಮ ಅಲಂಕಾರ, ಶ್ರೀಮತಿ ರಾಜಶ್ರೀ ಶ್ರೀ ಪುರುಷೋತ್ತಮ ಕುಟುಂಬದವರಿಂದ ದುರ್ಗಾಹೋಮವನ್ನು ನೆರವೇರಿಸಲಾಯಿತು.
Sri Chowdeshwari Devi ಸೆ. 23ರಂದು ಶ್ರೀಮತಿ ಶೈಲಜಾ ಶ್ರೀ ಸ್ಯಾಮ್ಸನ್ ಕುಟುಂಬದವರಿಂದ ಮಹಾಲಕ್ಷ್ಮಿ ಅಲಂಕಾರ, ಶ್ರೀಮತಿ ಶೋಭಿತ ಶ್ರೀ ದೇವಿ ಪ್ರಸಾದ್ ಕುಟುಂಬದವರಿಂದ ಮಹಾಲಕ್ಷ್ಮಿ ಅಲಂಕಾರ 12.30ಕ್ಕೆ ಮಹಾಮಂಗರತಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.
ಅದೇ ದಿನ ಸಂಜೆ 6.30ರಿಂದ ಯೋಗೀಶ ತಂಡದವರಿಂದ ವೀರಗಾಸೆ ಏರ್ಪಡಿಸಲಾಗಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗ ಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಚೇತನ್ ಭಟ್ 9980247081 ಸಂಪರ್ಕಿಸಬಹುದು.
