Saturday, December 6, 2025
Saturday, December 6, 2025

Canara Bank ಕೆನರಾ ಬ್ಯಾಂಕ್ ಆಶ್ರಯದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಸ್ಯಾಚುರೇಷನ್ ಅಭಿಯಾನ

Date:

Canara Bank ಶಿವಮೊಗ್ಗ ತಾಲೂಕು ಬಾಳೆ ಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ, RBI na ಹಣಕಾಸು ಸೇರ್ಪಡೆ ಅಡಿಯಲ್ಲಿ ಹಾರ್ದಿಕ ಸಾಕ್ಷರತೆ ಮೂರು ತಿಂಗಳ ಅಭಿಯಾನದ ಪ್ರಯುಕ್ತ ಜನ ಸುರಕ್ಷಾ ಅಭಿಯಾನವನ್ನು ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕರು ಶ್ರೀಮತಿ ನಂದಿನಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಾರ್ಯಾಲಯದ ಡಿ ಜಿಎಂ ಶ್ರೀ ದೇವರಾಜ್ ಅವರು ಲೀಡ್ ಬ್ಯಾಂಕ್ ನ ಎಡಿಎಂ ಶ್ರೀ ಹನುಮಂತಪ್ಪ ಅವರು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಉಪಸ್ಥಿತರಿದ್ದರು. ಗ್ರಾಮಸ್ಥರಿಗೆ ಪ್ರಧಾನ್ ಮಂತ್ರಿ ಪಿ ಎಂ ಜೆ ಡಿ ವೈ,ಪಿ ಎಂ ಎಸ್ ಬಿ ವೈ, ಪಿ ಎಂ ಜೆ ಜೆ ಬಿ ವೈ, ಎ ಪಿ ವೈ ಹಾಗೂ ಇತರ ಸವಲತ್ತುಗಳನ್ನು ಪರಿಚಯಿಸಿ ಅರಿವು ಮೂಡಿಸಲಾಯಿತು ಹಾಗೇನೆ ನೋಂದಣಿಗಳನ್ನು ಮಾಡಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...