Life Insurance Corporation of India ಭಾರತೀಯ ಜೀವ ವಿಮಾ ನಿಗಮದ 69ನೇ ವಿಮಾ ಸಪ್ತಾಹವನ್ನು ಶಿವಮೊಗ್ಗದಲ್ಲಿ ಸ್ಥಳೀಯ ವಿಭಾಗಾಧಿಕಾರಿ ಶ್ರೀ ಶ್ರೀನಿವಾಸರವರು ನಿಗಮದ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಸುಜೀತ್ ಕುಮಾರ್, ವಿಕ್ರಯ ವ್ಯವಸ್ಥಾಪಕ ಯೋಗೆಂದ್ರ, ಮಾಲತೇಶ್ ಕುಲಕರ್ಣಿ, ಜಾನಕಿ, ರುಕ್ಮಿಣಿ, ಹರೀಶ್, ರವಿ, ನಿರಂಜನ್ ಹಾಗೂ ಎಲ್ಲಾ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
Life Insurance Corporation of India ಎಲ್ ಐ ಸಿ 69 ನೇ ವಿಮಾ ಸಪ್ತಾಹ: ಶಿವಮೊಗ್ಗ ಕಛೇರಿಯಲ್ಲಿ ನಿಗಮದ ಧ್ವಜಾರೋಹಣ
Date:
