Puttaraja Gawai ಸಾಗರ ರಸ್ತೆಯ ಪುಟ್ಟರಾಜ ಗವಾಯಿಗಳ ಸಂಗೀತ ಮಹಾ ವಿದ್ಯಾಲಯ ಪುಣ್ಯಾಶ್ರಮದಲ್ಲಿ 5 ದಿನಗಳ ಕಾಲ ವಿಶೇಷ ಪೂಜೆಗಳೊಂದಿಗೆ ಪ್ರತಿಷ್ಠಾಪಿಸಿದ್ದ ಸಿದ್ಧಿ ವಿನಾಯಕ ವಿಸರ್ಜನೆಯನ್ನು ನಿನ್ನೆ ಆಶ್ರಮದ ಮಕ್ಕಳೊಂದಿಗೆ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆಶ್ರಮದ ಪ್ರಮುಖರು ಹಾಜರಿದ್ದರು.
