Jayanthyo of Sri Veerabhadreshwara Swamy ಭಕ್ತ ಸಮೂಹದ ವತಿಯಿಂದ ಪ್ರಧಾನ ಅರ್ಚಕರುಗಳಿಗೆ ಸನ್ಮಾನ
ಬಾದ್ರಪದ ಮಾಸದ ಮೆಾದಲನೇ ವಾರ ಶ್ರೀ ವೀರಭದ್ರೇಶ್ವರ ಸ್ವಾಮಿಯ ಜಯಂತ್ಯೆುಾೕತ್ಸವದ ಪ್ರಯುಕ್ತ ಶಿವಮೆಾಗ್ಗದ ಚೌಕಿ ಮಠದ ವೀರಭದ್ರೇಶ್ವರ ಸ್ವಾಮಿಗೆ ವಿಶೇಷ ಪುಾಜೆ ಸಲ್ಲಿಸಲಾಯಿತು ನಂತರ ಪ್ರಸಾದ ವಿನಿಯೆಾೕಗ ಮಾಡಲಾಯಿತು ನಂತರ ಶಿವಮೆಾಗ್ಗದ ಭಕ್ತ ಸಮುಾಹದ ವತಿಯಿಂದ ದೇವಸ್ಥಾನದ ಪ್ರಧಾನ ಅರ್ಚಕರಾದ ಬೆಟಗೇರಿ ಶಾಸ್ತ್ರಿಗಳು ಹಾಗುಾ ಇನ್ನಿತರೆ ಅರ್ಚಕರಿಗೆ ಸನ್ಮಾನ ಮಾಡಲಾಯಿತು
Jayanthyo of Sri Veerabhadreshwara Swamy ಈ ಪುಾಜಾ ಕಾರ್ಯದಲ್ಲಿ SP ದಿನೇಶ್. ಬಳ್ಳೆಕೆರೆ ಸಂತೋಷ ಮತ್ತು ಮಲ್ಲಿಕಾರ್ಜುನ ಸ್ವಾಮಿ ನವೀನ್ ವಾರದ್.ಅವಿನಾಶ್ ಬಿ ಆರ್. ಬಿ ಜಿ ಧನರಾಜ್. ಚೇತನ್ ದುಮ್ಮಳ್ಳಿ. ಸಚ್ಚಿನ್ ಪೂಜಾರ್ ಉಮೇಶ್ ಕತ್ತಿಗೆ.ರಮೇಶ್ ವಿ. ಚಂದ್ರಶೇಖರ ಎಂ.
ಕೊಟ್ರೇಶ್. ವಿನೋದ್. ವೀರೇಶ್ ಮತ್ತು ತೇಜು ಕುಮಾರ್ ಹಾಗುಾ ಇನ್ನಿತರೇ ಭಕ್ತವೃಂದದವರು ಭಾಗವಹಿಸಿದ್ದರು
Jayanthyo of Sri Veerabhadreshwara Swamy ಭಾದ್ರಪದ ಮಾಸದ ವಿಶೇಷವಾಗಿ ಪ್ರಧಾನ ಅರ್ಚಕ ವೃಂದಕ್ಕೆ ಸನ್ಮಾನ
Date:
