Spoken English Course ಇನ್ನರ್‌ವೀಲ್ ಕ್ಲಬ್ ಶಿವಮೊಗ್ಗ ಈಸ್ಟ್ ವತಿಯಿಂದ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗುವ 40 ಗಂಟೆಗಳ Spoken English Course ಅನ್ನು ಹಮ್ಮಿಕೊಳ್ಳಲಾಗಿದೆ.
Spoken English Course ಈ ಕೋರ್ಸ್‌ನ ಉದ್ದೇಶವು ಮಹಿಳೆಯರಲ್ಲಿ ಇಂಗ್ಲಿಷ್ ಮಾತನಾಡುವಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದು, ಶಬ್ದಕೋಶ ಹಾಗೂ ವ್ಯಾಕರಣವನ್ನು ಸುಧಾರಿಸುವುದು, ಹಾಗೂ ಪ್ರತಿದಿನದ ಸಂವಹನವನ್ನು ಸುಲಭಗೊಳಿಸುವುದು. ಉದ್ಯೋಗದಲ್ಲಿರುವ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಆಸಕ್ತರಿಗೆ ಇದು ವಿಶೇಷವಾಗಿ ಸಹಾಯಕವಾಗಲಿದೆ.
ಸೋಮವಾರದಿಂದ ಶುಕ್ರವಾರ, ಸಂಜೆ
5:00 ರಿಂದ 6:00 ಗಂಟೆ ವರೆಗೆ
ಸ್ಥಳ: ರೋಟರಿ ಶಾಲೆ, ರಾಜೇಂದ್ರನಗರ
ಈ ಕೋರ್ಸ್ ಮುಖ್ಯವಾಗಿ ಮಹಿಳೆಯರಿಗೆ ಮಾತ್ರ ಮೀಸಲಾಗಿದೆ. ಆದರೆ, ಬೇಕಾದಷ್ಟು ನೋಂದಣಿಗಳು ಬಂದಿಲ್ಲದಿದ್ದಲ್ಲಿ ಯುವಕರಿಗೂ ಅವಕಾಶ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಸಂಪರ್ಕ: 7829738412.
