Veerabhadreshwara Jayanti ಶಿವಮೊಗ್ಗದಲ್ಲಿ ಶ್ರೀವೀರಭದ್ರೇಶ್ವರ ಅಡ್ಡ ಪಲ್ಲಕ್ಕಿ ಉತ್ಸವ ನಗರದ ಚೌಕಿ ಮಠ ದಲ್ಲಿ ವೀರಭದ್ರೇಶ್ವರ ಸ್ವಾಮಿಯ ಜಯಂತೋತ್ಸವ
ಇಂದು ಬಾದ್ರಪದ ಮಾಸದ ಮೆಾದಲನೇ ಮಂಗಳವಾರ ಶ್ರೀ ವೀರಭದ್ರೇಶ್ವರ ಜಯಂತಿಯು ಶಿವಮೆಾಗ್ಗ ನಗರದ ವೀರಶೈವಕಲ್ಯಾಣ ಮಂಟಪದ ಹಿಂಬಾಗ ಇರುವ ಚೌಕಿಮಠದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ, ಹಾಗುಾ ಶ್ರೀ ವೀರಭದ್ರ ದೇವರ ಉತ್ಸವ ಮುಾರ್ತಿಯ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಬಣೆಯಿಂದ ನೆರವೇರಿತು.
ಹಾಗುಾ ಭದ್ರಕಾಳಿ ಅಮ್ಮನವರಿಗೆ ಮಡಿಲಕ್ಕಿ ಸೇವೆ ಹಾಗುಾ ಪುಾಜಾ ಕೈಂಕರ್ಯಗಳು ಜರುಗಿದವು.
ಈ ಸಂದರ್ಭದಲ್ಲಿ ಶಿವಮೆಾಗ್ಗ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ವೈಧ್ಯ ಘಟಕದ ಅದ್ಯಕ್ಷರು ಹಾಗುಾ ವಿದಾನಪರಿಷತ್ ಸದಸ್ಯರು ಆಗಿರುವ ಧನಂಜಯ ಸರ್ಜಿಯವರು ಮಾತನಾಡಿ ನಮ್ಮ ಸಂಘಟನಾ ವೇದಿಕೆಯಿಂದ ಬರುವ ಸೆಪ್ಟಂಬರ್ 9 ನೆೇ ತಾರೀಕು ಮಂಗಳವಾರ ಚೌಕಿಮಠದ ಆವರಣದಲ್ಲಿ ಬೆಳಿಗ್ಗೆ 7.30 ಕ್ಕೆ ಕಾಶಿ ಜಗದ್ಗುರುಗಳವರಿಂದ ಸಂಗೀತಯುಕ್ತ ಇಷ್ಟಲಿಂಗ ಮಹಾಪುಾಜೆ ಹಾಗುಾ 11.30 ಕ್ಕೆ ಧರ್ಮಸಭೆ ನಂತರ ಮಾಹಾಪ್ರಸಾದ ವಿನಿಯೆಾೕಗ ಇರುತ್ತದೆ ಆದ್ದರಿಂದ ಭಕ್ತಾದಿಗಳು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ವಿನಂತಿಸಿದರು ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿಗಳು ಹಾಗುಾ ವೀರಶೈವ ಮುಖಂಡರು ಆದ ಶ್ರೀಯುತ ಯಡಿಯುಾರಪ್ಪರವರು ಆಗಮಿಸಲಿದ್ದಾರೆಂದು ತಿಳಿಸಿದರು.
Veerabhadreshwara Jayanti ಇಂದು ನಡೆದ ಪುಾಜಾ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಉಪಾಧ್ಯಕ್ಷರಾದ ಉಮೇಶ್ ಹಿರೇಮಠ್, ರಮೇಶ್, ಉಮೇಶ್ ಶಿವಮೆಾಗ್ಗ ತಾಲ್ಲುಾಕು ಅಧ್ಯಕ್ಷರಾದ ಬಿ ಜಿ ಧನರಾಜ್ ಕಾರ್ಯದರ್ಶಿಗಳಾದ ಪ್ರಶಾಂತ್, ರಾಜಶೇಖರ್, ಗಂಗಾಧರ್ ಹುಂಬಿ ಹಾಗುಾ ಅನಿತಾ ರವಿಶಂಕರ್ ಮತ್ತು ವೀರಶೈವ ಮುಖಂಡರಾದ ಜಿ ವಿಜಯ್ ಕುಮಾರ್ ಉಪಸ್ಥಿತರಿದ್ದರು.
Veerabhadreshwara Jayanti ಶಿವಮೊಗ್ಗದಲ್ಲಿ ಶ್ರೀವೀರಭದ್ರೇಶ್ವರ ಅಡ್ಡ ಪಲ್ಲಕ್ಕಿ ಉತ್ಸವ
Date:
