Veereshwara Punyashrama Sanskrit Path School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಏ. 23ರ ಶನಿವಾರ ಸಂಜೆ 6:30ಕ್ಕೆ ಗಾನಲಹರಿ 111ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಆರ್.ಬಿ. ಸಂಗಮೇಶ್ವರ ಗವಾಯಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಸೀತಾರಾಮ ಕ್ಷತ್ರಿಯ ಭಜನಾ ಮಂಡಳಿಯಿಂದ ಭಜನಾ ಸೇವೆ ನಡೆಯಲಿದೆ. ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ನಡೆಯಲಿದೆ.
ನಗರದ ಯುವ ಗಾಯಕ ಶ್ರೀನಿವಾಸ ಹಂಪಿಹೊಳ್ಳಿ ಅವರಿಂದ ಸಂಗೀತ ಸೇವೆ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಮಣ್ಣ ಭಜಂತ್ರಿ ಶಹನಾಯಿ, ರಾಘವೇಂದ್ರ ರಂಗಧೋಳ್, ತುಕಾರಾಮ್ ರಂಗಧೋಳ್ ಮತ್ತು ವಿನಾಯಕ್ ಭಟ್‌ರಿಂದ ತಬಲ ಸೇವೆ, ವೀರಭದ್ರಯ್ಯ ಶಾಸ್ತ್ರೀಗಳಿಂಧ ವೇದಘೋಷ, ಸಿದ್ದಣ ಬಡಿಗೇರ್ ಹರ‍್ಮೋನಿಯಂನೊಂದಿಗೆ ಸಾಥ್ ನೀಡಲಿದ್ದಾರೆ. ಮೇಘನಾ ಬಸವರಾಜ್ ನಿರೂಪಿಸಲಿದ್ದಾರೆ.
Veereshwara Punyashrama Sanskrit Path School ಆಗಸ್ಟ್ 23, ವೀರೇಶ್ವರ ಪುಣ್ಯಾಶ್ರಮದಲ್ಲಿ ಅಮಾವಾಸ್ಯೆ ಸಂಗೀತ ಸಂಜೆ
Date:
