Shivamogga Rangayana ಶಿವಮೊಗ್ಗ ರಂಗಾಯಣವು ಮುಂದಿನ ಒಂದು ವರ್ಷದ ಅವಧಿಗೆ ರೆಪರ್ಟರಿಗೆ ಕಲಾವಿದರ/ತಂತ್ರಜ್ಞರ ಆಯ್ಕೆಯನ್ನು ಪೂರ್ಣಗೊಳಿಸಿ ಪಟ್ಟಿ ಪ್ರಕಟಿಸಿದೆ
ಬೆಳಕು/ಧ್ವನಿ ತಂತ್ರಜ್ಞರಾಗಿ ಶಿವಮೊಗ್ಗದ ಶಂಕರ್ ಕೆ., ರಂಗಸಜ್ಜಿಕೆ/ವಸ್ತ್ರ ತಂತ್ರಜ್ಞರಾಗಿ ಮೈಸೂರಿನ ಮಧುಸೂಧನ್ ಬಿ.ಆರ್., ಕಲಾವಿದರಾಗಿ ಶಿವಮೊಗ್ಗದ ಸೈಯದ್ ಆಲಿ, ದರ್ಶನ್ ಎಸ್., ಪ್ರಮೋದ್ ಆರ್. ನಾಡಿಗ್, ರಾಯಚೂರಿನ ಭೀಮೇಶ್, ಧಾರವಾಡದ ಪೂಜಾ ಗಜಾಕೋಶ, ದಕ್ಷಿಣ ಕನ್ನಡದ ಅಭಿಷೇಕ್ ವಿ.ಎಲ್., ಕಲ್ಬುರ್ಗಿಯ ಶ್ರೀಕಾಂತ್, ವಿಜಯಪುರದ ಬಸವರಾಜ್ ನಾ ಹುಲ್ಲಳ್ಳಿ, Shivamogga Rangayana ಕೊಪ್ಪಳದ ಸುಮಿತ್ರ, ಮಲ್ಲಿಕಾ ಜೋಗಿ, ಪೂಜಾ, ಹಾಗೂ ಚಿತ್ರದುರ್ಗದ ಧನುಷ್ ಎಸ್. ಆಯ್ಕೆಯಾಗಿದ್ದಾರೆ ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ತಿಳಿಸಿದ್ದಾರೆ.
Shivamogga Rangayana ರಂಗಾಯಣ ರೆಪರ್ಟರಿಗೆ ಕಲಾವಿದರ/ ತಂತ್ರಜ್ಞರ ಆಯ್ಕೆ ಪಟ್ಟಿ ಪ್ರಕಟ
Date:
