Independence Day 79 ಸ್ವಾತಂತ್ರ ದಿನಾಚರಣೆ 2025 ರ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿ.ಬಸ್.ನಿಲ್ದಾಣ ಶಿವಮೊಗ್ಗದಲ್ಲಿ ನೇಸರ ಸೆಂಟರ್ ಫಾರ್ ರೂರಲ್ ಅಡ್ವಾನ್ಸ್ ಮೆಂಟ್ (ರಿ), ಶಿವಮೊಗ್ಗ, ನಿಸರ್ಗ ಶಿಕ್ಷಣ ನಗರ & ಗ್ರಾಮೀಣಾಭಿವೃದ್ಧಿ ಸಂಸ್ಥೆ,(ರಿ) ರಿಪ್ಪನ್ ಪೇಟೆ,
ಶ್ರೀ ಅನ್ನಪೂರ್ಣಶ್ವರಿ ಸ್ವಸಹಾಯ ಸಂಘ, ವಿನೋಬನಗರ, ಶಿವಮೊಗ್ಗ, ಮಹಾಲಕ್ಷ್ಮೀ ಆಟೋಮೊಬೈಲ್ಸ್, ಆಟೋಕಾಂಪ್ಲೆಕ್ಸ್, ಶಿವಮೊಗ್ಗ, ಇವರುಗಳ ಸಂಯುಕ್ತ ಆಶ್ರದಲ್ಲಿ ಸಾರ್ವಜನಿಕರ ಪರವಾಗಿ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಸೇವೆ ಸಲ್ಲಿಸುತ್ತಿರುವ ಸಮುದಾಯದ ವ್ಯವಹಾರಿಕಯಾದ ಶ್ರೀಮತಿ ಅನುಪಮಾ.T.R. ರವರಿಗೆ ಮತ್ತು ಕೋಲಾರ ವಿಭಾಗ ದಿಂದ ಕೊಲ್ಲೂರು ಹೋಗುವ ಕ.ರಾ.ರ. ಸಾ.ಸಂಸ್ಥೆ. ಬಸ್ ಚಾಲಕರಾದ ಶ್ರೀ ನಾಗರಾಜ್ & Independence Day ನಿರ್ವಹಕರಾದ ಶ್ರೀ ಶ್ರೀ ಮಂಜುನಾಥ್.K. ರವರುಗಳು ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವ ಹೆಮ್ಮೆ ಎನಿಸಿದ್ದು ಸಾರ್ವಜನಿಕರಲ್ಲಿ ಅಭಿಪ್ರಾಯ ಪಡೆದು ಸಂಸ್ಥೆಗಳಿಂದ ಸಮೀಕ್ಷೆ ನಡೆಸಿ ಅಭಿನಂದನೆ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದ ಉಪಸ್ಥಿತಿಯಲ್ಲಿ, ನಿಲ್ದಾಣ ಅಧಿಕಾರಿಗಳಾದ ಶ್ರೀ ಕೃಷ್ಣ ಮುರ್ತಿ, ದೂದಾನಾಯಕ್ ವಿಚಾರಣಾ ಕೊಠಡಿ, ಮಂಜುನಾಥ್, ಲೋಕೇಶ್, ದಿನೇಶ, ಉಮೇಶ್, ನಾಗರಾಜ್, ಉಷಾ ಮತ್ತು ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದರು.
Independence Day ವಿವಿಧ ಕ್ಷೇತ್ರದಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಗೆ ಸನ್ಮಾನ
Date:
