Reliance Company ರಿಲಯನ್ಸ್ ಕಂಪನಿ ಸಹ ಬಾಗಿತ್ವದಲ್ಲಿ ಕುಡಿಯುವ ನೀರಿನ ಬಾಟಲಿಯ ಮೇಲೆ ಪ್ಲಾಸ್ಟಿಕ್ ನಲ್ಲಿ ರಾಷ್ಟ್ರಧ್ವಜವಂತೆ ಕಾಣುವ ಚಿತ್ರವನ್ನು ಮುದ್ರಿಸಿ, ಮಾರಾಟ ಮಾಡಲು ಮುಂದಾಗಿರುತ್ತಾರೆ ಈ ಬಾಟಲಿಯು ಜನರು ಕುಡಿದ ಮೇಲೆ ಎಲ್ಲಿಂದಲ್ಲಿ ಎಸೆಯುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಅಲ್ಲದೇ ಆ ಬಾಟಲಿಯನ್ನು ಎಲ್ಲರೂ ತುಳಿದುಕೊಂಡು ಓಡಾಡುವ ಸಂದರ್ಭ ಇರುತ್ತದೆ. Reliance Company ಈ ಬಾಟಲಿಯ ಮೇಲೆ ನಮ್ಮ ರಾಷ್ಟ್ರಧ್ವಜ ಹೋಲುವ ಚಿತ್ರವನ್ನು ಮುದ್ರಿಸುವುದರಿಂದ ಅದನ್ನು ತುಳಿಯುವುದು ಎಸೆಯುವುದು ಅ ಗೌರವ ತೋರಿದಂತಾಗುತ್ತದೆ ಹಾಗಾಗಿ ಈ ಕೂಡಲೇ ಆ ಬಾಟಲಿಯ ಮೇಲೆ ಇರುವ ಚಿತ್ರವನ್ನು ನಿಷೇಧಿಸುವಂತೆ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಈ ಪ್ರತಿಭಟನೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ನಗರಾಧ್ಯಕ್ಷರಾದ ಜೀವನ್ ಡಿ ಜಿಲ್ಲಾ ಕಾರ್ಯದರ್ಶಿ ರಾಮು ನಗರ ಕಾರ್ಯದರ್ಶಿ ರಾಮು ಯುವ ಅಧ್ಯಕ್ಷ ಸಂತೋಷ್ ಪದಾಧಿಕಾರಿಗಳು ಹಾಜರಿದ್ದರು
Reliance Company ಕುಡಿಯುವ ನೀರಿನ ಬಾಟಲಿ ಮೇಲೆ ರಾಷ್ಟ್ರಧ್ವಜದ ರೀತಿಯ ಮಾದರಿ ಮುದ್ರಣ. ತಕ್ಷಣ ಕ್ರಮಕೈಗೊಳ್ಳಲು ಮನವಿ
Date:
