Santhosh MS ದಿನಾಂಕ 11.08.2025 ಸೋಮವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಆದ ಸಂತೋಷ್ ಎಂ ಎಸ್ ರವರು ಶಿಕಾರಿಪುರ ನಗರ ಪೊಲೀಸ್ ಠಾಣೆಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವಹಿಗಳನ್ನು ಮತ್ತು ಪೊಲೀಸ್ ಠಾಣೆಯ ತಪಾಸಣೆ ಮಾಡಿದರು.
Santhosh MS ಷಿಕಾರಿಪುರ ಪೊಲೀಸ್ ಠಾಣೆಗೆ ನ್ಯಾ.ಎಂ.ಎಸ್.ಸಂತೋಷ್ ಅನಿರೀಕ್ಷಿತ ಭೇಟಿ
Date:
