District Scout & Guides ಜಿಲ್ಲಾ ಸರ್ವೋದಯ ಮಂಡಳಿ ಅಧ್ಯಕ್ಷ ಬಸವರಾಜಪ್ಪ ಕಂದಗಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಖಜಾಂಚಿಯಾಗಿ ಮತ್ತು ಸ್ಕೌಟ್ ನಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದ, ನಿವೃತ್ತ ಶಿಕ್ಷಕಿ ಶ್ರೀಮತಿ ಜೆ.ವಿ.ನಾಗರತ್ನಮ್ಮ ಇವರು ಅನಾರೋಗ್ಯ ನಿಮಿತ್ತ ನಿಧನರಾದ ಕುರಿತು ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸಭೆಯಲ್ಲಿ ದಿವಂಗತ ನಾಗರತ್ನಮ್ಮ ಅವರ ಗುಣಗಾನ ಮಾಡಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಎಂ ಎನ್ ಸುಂದರ್ ರಾಜ್, ವಿಶ್ವೇಶ್ವರಯ್ಯ,ಗೋಪಿನಾಥ್, ರಮೇಶ್ , ಭಗವಂತ ರಾವ್, ಜಿ.ವಿಜಯಕುಮಾರ್ ಮುಂತಾದ ಗಣ್ಯರು ಹಾಜರಿದ್ದರು.
District Scout & Guides ಜಿಲ್ಲಾ ಸ್ಕೌಟ್ & ಗೈಡ್ಸ್ ಮುಂದಾಳು ಜೆ.ವಿ.ನಾಗರತ್ನಮ್ಮ ನಿಧನಕ್ಕೆ ಶ್ರದ್ಧಾಂಜಲಿ
Date:
