Saturday, December 6, 2025
Saturday, December 6, 2025

Manipal Academy of Higher Education ಶಿವಮೊಗ್ಗದ ಡಾ.ಡಿ.ಆರ್.ಇಂಚರಾ ಅವರಿಗೆ ಪಿಎಚ್ ಡಿ ಪದವಿ

Date:

Manipal Academy of Higher Education ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲನ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ ಇಂಚರಾ ಡಿ.ಆರ್. ಅವರಿಗೆ ಪಿಎಚ್.ಡಿ. ಪದವಿ ಲಭಿಸಿದೆ.

ಅವರ ಸಂಶೋಧನಾ ಪ್ರಬಂಧದ ಶೀರ್ಷಿಕೆ = “Study of Structural, Optical, Multiferroic and Photo response properties of Hexagonal Manganites”. ಈ ಸಂಶೋಧನೆ, ಪ್ರಾಧ್ಯಾಪಕಿ ಡಾ. ಮಮತಾ ಡಿ. ದೈವಜ್ಞ ಅವರ ಮಾರ್ಗದರ್ಶನದಲ್ಲಿ ನಡೆದಿದೆ.

ಡಾ. ಇಂಚರಾ ಡಿ.ಆರ್. ಅವರು ಶಿವಮೊಗ್ಗದ ಎಟಿಎನ್ಸಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ಡಿ.ಜಿ. ರಾಮೇಶ್ ಹಾಗೂ ಗೃಹಿಣಿಯಾದ ಶ್ರೀಮತಿ ಅಂಬಿಕಾ ರಾಮೇಶ್ ಅವರ ಮಗಳು. ತಂದೆಯೆಂಬ ಬೆನ್ನೆಲುಬು ಶಕ್ತಿಯಾಗಿ, ತಾಯಿಯ ತ್ಯಾಗದ ನೆರಳಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಅವರು ಹೃದಯಂಗಮವಾಗಿ ತಿಳಿಸಿದ್ದಾರೆ.

Manipal Academy of Higher Education ನನ್ನ ತಂದೆ ನನಗೆ ಈ ದಾರಿಗೆ ದಿಕ್ಕು ತೋರಿಸಿದರು, ಆದರೆ ಅಂತಿಮ ಗುರಿ ನೋಡಿ ಹೆಮ್ಮೆಪಡುವ ಮೊದಲು ನಮ್ಮನ್ನೆಲ್ಲಾ ಬಿಟ್ಟುಹೋದರು. ಈ ಸಾಧನೆ ಅವರಿಗೆ ಅರ್ಪಣೆ,” ಎಂದು ಡಾ. ಇಂಚರಾ ತಮ್ಮ ಭಾವನೆಯನ್ನು ಹಂಚಿಕೊಂಡರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...