Sri Ramakrishna Vidyaniketan School ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಭಯ ನಿವಾರಣೆ ಹಾಗೂ ಒತ್ತಡ ರಹಿತ ಅಧ್ಯಯನದ ಬಗ್ಗೆ ಶಿವಮೊಗ್ಗದ ಮನೋರೋಗ ತಜ್ಞೆಯಾದ ಡಾ||ಕೆ.ಎಸ್.ಶುಭ್ರತಾ ತಿಳುವಳಿಕೆ ನೀಡಿದರು.
ಹಾಗೆಯೇ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳು ಕೇಳಿದ ಉತ್ತಮ ಪ್ರಶ್ನೆಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
Sri Ramakrishna Vidyaniketan School ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯರಿಗೆ ಡಾ.ಶುಭ್ರತಾ ಅವರಿಂದ ಒತ್ತಡ ರಹಿತ ಅಧ್ಯಯನದ ಬಗ್ಗೆ ತಿಳುವಳಿಕೆ
Date:
