Karnataka Sanga Shivamogga ದಿನಾಂಕ 18 ಜುಲೈ 2025ರ ಶುಕ್ರವಾರ ಸಂಜೆ 5:30ಕ್ಕೆ ಕರ್ನಾಟಕ ಸಂಘದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿç ಇವರ ಅಧ್ಯಕ್ಷತೆಯಲ್ಲಿ “ಭಾವಾಂಜಲಿ” ಹೆಚ್.ಎಸ್.ವಿ. ಸಂಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಮಗ ಶ್ರೀ ಸುಧೀರ್ ಉಪಸ್ಥಿತರಿದ್ದರು. ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಸಾಹಿತಿಗಳು, ಉಡುಪಿ ಇವರು ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರ ಕುರಿತು ನುಡಿ ನಮನಗಳನ್ನಾಡಿದರು.
Karnataka Sanga Shivamogga ಶ್ರೀ ಪಾರ್ಥ ಚಿರಂತನ್ ಹಾಗೂ ಕು. ಸಂಜನಾ ಎಸ್. ಕುಮಾರ್ ಇವರಿಂದ ಹೆಚ್.ಎಸ್.ವಿ. ಅವರ ಗೀತೆಗಳ ಗಾನ ನಮನ ಕಾರ್ಯಕ್ರಮ ಅತ್ಯಂತ ಸೊಗಸಾಗಿ ಮೂಡಿ ಬಂತು.
