Shivamogga City Karate Association ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ ಯೂತ್ ಕಪ್ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ ಶಿವಮೊಗ್ಗದ ಮೌಂಟ್ ಹೀರಾ ಶಾಲೆಯ ವಿದ್ಯಾರ್ಥಿಗಳು ಕತಾ ಮತ್ತು ಕುಮತಿ ವಿಭಾಗದಲ್ಲಿ ವಿವಿಧ ಬಹುಮಾನಗಳನ್ನು ಪಡೆದು ಸಮಗ್ರ ಬಹುಮಾನ ಪಡೆದು ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದು ವಿಜೇತ ಕ್ರೀಡಾಪಟುಗಳಿಗೆ Shivamogga City Karate Association ಶಾಲೆಯ ಕಾರ್ಯದರ್ಶಿ ಮೆಹಬೂಬ್ ಕೆ ಜವೇರಿಯ ಮೆಹಬೂಬ್ ಕೆ ಉಪಾಧ್ಯಕ್ಷರು ಹಾಗೂ ಆಡಳಿತ ಅಧಿಕಾರಿಗಳು ಅಕಾಡಮಿಕ್ಸ್ ರವರು ಮತ್ತು ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಶಿವಮೊಗ್ಗ ವಿನೋದ್ ಶುಭ ಕೋರಿದ್ದು ಈ ಸಂದರ್ಭದಲ್ಲಿ
ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಪದಾಧಿಕಾರಿ ಶಿಲ್ಪಿ ಮಂಜುನಾಥ್ ಮತ್ತು ಶಾಲೆಯ ಕರಾಟೆ ಕೋಚ್ ಕಾವ್ಯ ಉಪಸ್ಥಿತರಿದ್ದರು.
Shivamogga City Karate Association ಶಿವಮೊಗ್ಗದ ಮೌಂಟ್ ಹೀರಾ ಶಾಲೆಯ ವಿದ್ಯಾರ್ಥಿಗಳಿಗೆ ಕರಾಟೆ ಪಂದ್ಯಾವಳಿ ಸಮಗ್ರ ಪ್ರಶಸ್ತಿ
Date:
